¡Sorpréndeme!

ಸಿದ್ದರಾಮಯ್ಯ ಹೂಡಿದ ದಾಳಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಸುಸ್ತು! | Oneindia Kannada

2019-06-20 1,344 Dailymotion

The AICC President has dissolved the present Karnataka Pradesh Congress Committee. Is former CM Siddaramaiah played key role in this major developments.

ಲೋಕಸಭಾ ಚುನಾವಣೆಯ ಸೋಲಿನ ಆಘಾತದಿಂದ ಇನ್ನೂ ಹೊರಬರದ ರಾಜ್ಯ ಕಾಂಗ್ರೆಸ್ ಮುಖಂಡರಿಗೆ, ಬುಧವಾರ (ಜೂ 19) ಮಧ್ಯಾಹ್ನ ಎಐಸಿಸಿ ತೆಗೆದುಕೊಂಡ ಡೈನಾಮಿಕ್ ನಿರ್ಧಾರ ಶಾಕ್ ಮೇಲೆ ಶಾಕ್ ತಂದಿದೆ. ಸಿದ್ದರಾಮಯ್ಯ ಹೂಡಿದ ದಳಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಸುಸ್ತು!